Wednesday, July 26, 2006

Hesarillada kavite!

ನಾನು ಈ ಕವಿತೆ ಬರೆದದ್ದು ನನ್ನ ತಂದೆ ತಾಯಿಯವರಿಗೆ ಮಾಡುವೆಗೆ ಹುಡುಗಿ ಹುಡುಕಲು ನನ್ನ ಒಪ್ಪಿಗೆಯನ್ನು ಸೂಚಿಸಿದ ನಂತರ. ಒಂದು ರೀತಿಯ ಗೊಂದಲ ಮತ್ತು ಆತಂಕ ಎರಡೂ ಇದ್ದವು ಮನದಲ್ಲಿ. ಅದನ್ನೇ ನಾನು ಕವನ ಮುಖೇನ ನಿಮ್ಮ ಮುಂದಿಡ್ತಿದ್ದೇನೆ.

3 comments:

bhadra said...

ಬಹಳ ಮನೋಜ್ಞವಾದ ಕವನ. ಇದಕ್ಕೆ ಹೆಸರಿಲ್ಲದಿದ್ದರೇನಂತೆ ಕೆದಕಿದಷ್ಟೂ ಹೊಸ ಹೊಸ ಅರ್ಥಗಳನ್ನು ಕೊಡುತ್ತಿವೆ. ಅಂದ ಹಾಗೆ ಮದುವೆಯ ನಂತರದ ಅನುಭವಗಳ ಬಗ್ಗೆ ಒಂದು ಕವನ ಏರಿಸಿ. ಮದುವೆಗೆ ಮುಂಚೆ ಇದ್ದ distancing ಸಂಪೂರ್ಣ ಮಾಯವಾಗಿ ಒಮ್ಮತ, ಸಹಬಾಳ್ವೆ, ಸಹಚರ ಸಂಚಾರ, - ಇವುಗಳಿಂದ ನಿಮ್ಮ ಜೀವನದಲ್ಲಿ ಮೂಡಿರುವ ಪರಿವರ್ತನೆ, ಇತ್ಯಾದಿ. ನಾನೇನೇನೋ ಹೇಳ್ತಿದ್ದೀನಿ - ಅರ್ಥ ಆಗದಿರುವ ಮಾತುಗಳು. ತಪ್ಪು ತಿಳಿಯಬೇಡಿ.

Pramodhoota said...

super padya maga....neenu UVCE nalliruvaaga padya baritidde antha gottiralilla.....che. Anyways congrats. mattondu prashne.....ee website galalli kannadadalli hege type maadabeku? neenenaadaru jpeg picture tegedu adannu post maadtiya? R

ಜಯಂತ ಬಾಬು said...

chennagide ... innashtu post maaDi